ಶ್ರೀಮತಿ ಪದ್ಮಾವತಿ ಮೂಲ್ಯ ಮತ್ತು ಶ್ರೀ ಸುಂದರ ಮೂಲ್ಯ ಹಾಗೂ ಮಕ್ಕಳು ದಡ್ಡು ಹೌಸ್ ಇನ್ನಂಜೆ ಇವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ 25 ಶಿಲಾ ಸೇವೆ ನೀಡಿದರು